Surprise Me!

KGF ನಲ್ಲಿ ನಟಿಸಲಿದ್ದಾರೆ ಸಂಜು..! | FILMIBEAT KANNADA

2019-01-03 1 Dailymotion

Bollywood actor Sanjay Dutt will play the main villain in the kgf sequel. Producer vijay kiragandur clears about this rumours.<br /><br />ಕೆಜಿಎಫ್ ಚಾಪ್ಟರ್ 1 ಯಶಸ್ಸಿನ ಬೆನ್ನಲ್ಲೆ ಈಗ ಚಾಪ್ಟರ್ 2 ಬಗ್ಗೆ ಕುತೂಹಲ ಹೆಚ್ಚಾಗಿದೆ. ಕೆಜಿಎಫ್ 2 ಯಾವಾಗ ಶುರುವಾಗುತ್ತೆ, ಯಾವಾಗ ರಿಲೀಸ್ ಆಗುತ್ತೆ ಎಂಬ ಚರ್ಚೆಯ ಮಧ್ಯೆ ಪಾರ್ಟ್-2 ಸಿನಿಮಾಗೆ ಬಾಲಿವುಡ್ ನಟ ವಿಲನ್ ಆಗಿ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಕೆಜಿಎಫ್ ಚಾಪ್ಟರ್ 2ನಲ್ಲಿ ಪ್ರಮುಖ ಪಾತ್ರಕ್ಕೆ ಹಿಂದಿ ನಟ ಸಂಜಯ್ ದತ್ ಅವರನ್ನ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ.

Buy Now on CodeCanyon